ಮೈಸೂರು: ವಿಶ್ವ ಪ್ರಸಿದ್ಧ ದಸರಾ ಜಂಬೂ ಸವಾರಿ (Dasara Jamboo Savari) ಆರಂಭಕ್ಕೂ ಮುನ್ನ ಸಿಎಂ ಡಿ.ಕೆ ಶಿವಕುಮಾರ್ (D.K Shivakumar) ಅವರಿಗೆ ನೀಡಲು ವಿಶೇಷವಾದ ಉಡುಗೊರೆ ಸಿದ್ಧವಾಗಿದೆ. ಸಿಎಂಗೆ ನೀಡಲು ಆರಾಧ್ಯ ದೈವ ಗಂಗಾಧರ ಅಜ್ಜಯ್ಯನ (Gangadhara Ajjayya) ವಿಗ್ರಹ ತಯಾರಾಗಿದೆ.
Back to Top News
Top
October 20, 2026 at 2:55 PM
ಮೈಸೂರು ದಸರಾ | ಡಿಕೆಶಿಗಾಗಿ ಸಿದ್ಧವಾಯ್ತು ಅಜ್ಜಯ್ಯನ ಸುಂದರ ವಿಗ್ರಹ
Public TV Kannada
Excerpt from Public TV Kannada.