ಇತ್ತೀಚಿನ ದಿನಗಳಲ್ಲಿ, ಅನೇಕ ಜನರು ಯೂಟ್ಯೂಬ್ ಅನ್ನು ಮನರಂಜನೆಗಾಗಿ ಮಾತ್ರವಲ್ಲದೆ ಹಣ ಗಳಿಸುವ ಮಾರ್ಗವಾಗಿಯೂ ಬಳಸುತ್ತಿದ್ದಾರೆ. ಅವರು ಇಷ್ಟಪಡುವ ವಿಷಯಗಳ ಕುರಿತು ವೀಡಿಯೊಗಳನ್ನು ರಚಿಸುವ ಮೂಲಕ ಲಕ್ಷಾಂತರ ವೀಕ್ಷಕರನ್ನು ತಲುಪುತ್ತಿದ್ದಾರೆ. ಹಾಗಾದ್ರೆ ಯೂಟ್ಯೂಬ್‌ನಿಂದ ಹಣ ಗಳಿಸುವುದು ಹೇಗೆ? 100 ವೀವ್ಸ್‌ಗೆ ಎಷ್ಟು ಹಣ ಬರುತ್ತೆ? ಇಲ್ಲಿದೆ ನೋಡಿ.