ಮೈಸೂರು: ‘ಕುಡಿತದ ದಾಸನಾಗಿದ್ದ ಅಪ್ಪ ನಮ್ಮನ್ನು ಬಿಟ್ಟು ಹೋಗಿದ್ದಾರೆ. ತಾಯಿ ಕೂಲಿ ಕೆಲಸ ಮಾಡಿ ನನ್ನನ್ನು ಓದಿಸುತ್ತಿದ್ದಾರೆ. ನಮಗಿರುವ ಆರ್ಥಿಕ ತೊಂದರೆ, ಸಾಲದ ಹೊರೆಯಿಂದ ಮುಕ್ತವಾಗಬೇಕೆಂಬ ಛಲದಿಂದ ಓದುತ್ತಿದ್ದೇನೆ’.