ಭಾರತ-ಚೀನಾ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಕಲಿ ವಿಡಿಯೋಗಳು ಇದೀಗ ಭಾರೀ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿವೆ. ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆ ಅತಿಕ್ರಮಣ ಮಾಡಿದೆ ಎಂದು ತೋರಿಸುವ ಒಂದಿಷ್ಟು ವಿಡಿಯೋಗಳನ್ನ ಕಾಂಗ್ರೆಸ್ ನಾಯಕರು ಹಂಚಿಕೊಂಡಿದ್ದರು.
Back to Top News
Top
October 27, 2026 at 10:41 AM
ಚೀನಾ ಅತಿಕ್ರಮಣ: ಕಾಂಗ್ರೆಸ್ ಹಂಚಿಕೊಂಡ ನಕಲಿ ವಿಡಿಯೋಗಳ ಅಸಲಿಯತ್ತು ಬಿಚ್ಚಿಟ್ಟ ಸೇನೆ, ಕ್ಷಮೆಯಾಚಿಸಲು ರಿಜಿಜು ಆಗ್ರಹ
Oneindia Kannada
Excerpt from Oneindia Kannada.