ಮೈಸೂರು ದಸರಾ 2026ರ ವಿಶೇಷ ಕೇಕ್ ಪ್ರದರ್ಶನದಲ್ಲಿ ಫ್ಲೈದುಬೈ ವಿಮಾನದಲ್ಲಿ ಪ್ರಯಾಣಿಕರ ಜೀವ ಉಳಿಸಿದ ಕೆಚ್ಚೆದೆಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಸಾಹಸಕ್ಕೆ ವಿನೂತನ ಗೌರವ ಸಲ್ಲಿಸಲಾಗಿದೆ. ಜಗನ್ಮೋಹನ ಅರಮನೆ ಹಾಗೂ ಮಹಾರಾಣಿ ಕೆಂಪನಂಜಮ್ಮಣ್ಣಿ ಅವರ ಕೊಡುಗೆಯನ್ನು ಬಿಂಬಿಸುವ ಸುಂದರ ಕೇಕ್‌ಗಳೊಂದಿಗೆ ಪೈಲಟ್ ಸ್ಮಿತ್ ಅವರ ಧೈರ್ಯವನ್ನು ಸ್ಮರಿಸಲಾಗಿದೆ.
Back to Top News
Top
October 21, 2026 at 4:58 AM
ಮೈಸೂರು ದಸರಾದಲ್ಲಿ ಕೆಚ್ಚೆದೆಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಕೇಕ್ ಕಲಾಕೃತಿ!
TV9 Kannada
Excerpt from TV9 Kannada.