ಹುಡುಗಿಯರಿಗೆ ಆಕರ್ಷಕ ಲೆಹೆಂಗಾ-ಚೋಲಿ, ಹುಡುಗರಿಗೆ ಸಾಂಪ್ರದಾಯಿಕ ಕುರ್ತಾ ಸೆಟ್‌ಗಳು ಉತ್ತಮ ಆಯ್ಕೆಯಾಗಬಹುದು. ಆದರೆ ಉಡುಗೆ ಸುಂದರವಾಗಿರುವುದರ ಜೊತೆಗೆ ಮಕ್ಕಳು ಆರಾಮವಾಗಿ ಧರಿಸುವಂತೆಯೂ ಇರಬೇಕು.