ನೀವು ಆಸ್ತಿ ಖರೀದಿ ಮಾಡುತ್ತಿದ್ದೀರಿ ಎಂದರೆ ಎಷ್ಟು ಜಾಗರೂಕರಾಗಿದ್ದರೂ ಕಡಿಮೆ. ಯಾಕಂದರೆ ಆಸ್ತಿ ವ್ಯಾಜ್ಯಗಳು ಇತ್ತೀಚಿಗೆ ಹೆಚ್ಚಾಗಿದೆ, ಹೀಗಾಗಿ ನೀವು ಖರೀದಿ ಮಾಡುವಾಗ ಬಹಳಷ್ಟ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಅದರಲ್ಲೂ ಪಿತ್ರಾರ್ಜಿತ ಆಸ್ತಿ ಖರೀದಿಸ್ತಿದ್ರೆ ಈ 8 ಅಂಶವನ್ನು ಗಮನಿಸಿ.