ಬ್ಯಾಲೆಟ್ ಪೇಪರ್‌ನಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲೂ ಕಾಂಗ್ರೆಸ್ ಸೋತಿದ್ದು, ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸೋಲಿನ ಶತಕ ಬಾರಿಸಲು ಸಜ್ಜಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ. ಪರಿಷತ್ ಚುನಾವಣೆಯಲ್ಲಿ NDA ಗೆದ್ದಿರುವುದು ಸಾಧಾರಣ ಗೆಲುವಲ್ಲ. ಕಾಂಗ್ರೆಸ್​ನರು ಹಣ ಹಂಚಲು ಪ್ರಯತ್ನಿಸಿದ್ರೂ ಮತದಾರರು ಪಡೆದಿಲ್ಲ.