ಮದುವೆಯಾದ ದಂಪತಿಗೆ ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಅದರಲ್ಲಿ ದಂಪತಿ ಜೊತೆಯಾಗಿ ದೇಶ ಸುತ್ತಬೇಕು, ವಿದೇಶಿ ಪ್ರವಾಸ ಮಾಡಬೇಕೆಂಬ ಹೆಬ್ಬಯಕೆಯು ಒಂದು. ಅಂಥಹ ಕನಸಿನ ಪ್ರವಾಸಕ್ಕೆ ಪತ್ನಿ ಕರೆದೊಯ್ಯಲು ದುಡಿದು ಕೂಡಿಟ್ಟಿದ್ದ ಹಣವನ್ನು ಪತಿ ಮಹತ್ಕಾರ್ಯಕ್ಕೆ ಬಳಕೆ ದೇಣಿಗೆ ರೂಪದಲ್ಲಿ ನೀಡುವ ಮೂಲಕ ದೇಶಪ್ರೇಮಿಗಳ ಮನಗೆದ್ದಿದ್ದಾರೆ.