ಐಸಿಐಸಿಐ ತನ್ನ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ದೊಡ್ಡ ಶಾಕ್ ನೀಡಿದೆ. ನವೆಂಬರ್ 25 ರಿಂದ ಹಲವಾರು ಸೇವೆಗಳಿಗೆ ಶುಲ್ಕವನ್ನು ಹೆಚ್ಚಿಸಲಿದೆ. ಡಿಸೆಂಬರ್ 15 ರಿಂದ ಕೆಲವು ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಇವು ಕ್ರೆಡಿಟ್ ಕಾರ್ಡ್ ಹೊಂದಿರುವವರ ಮೇಲೆ ಗಂಭೀರ ಪರಿಣಾಮ ಬೀರುತ್ತವೆ.
Back to Business
Business
November 24, 2026 at 10:38 AM
ನೀವು ICICI ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದೀರಾ? ನಾಳೆಯಿಂದ ಈ ಎಲ್ಲಾ ನಿಯಮ ಬದಲಾವಣೆ
News18 Kannada Business
Excerpt from News18 Kannada Business.