ಕಲಬುರಗಿ: ತೊಗರಿ ಕಣಜ ಕಲಬುರಗಿಯಲ್ಲಿ (Kalaburagi) ಎಲ್ ನಿನೋ ಎಫೆಕ್ಟ್ನಿಂದ ಮಳೆ ಕೊರತೆ ಉಂಟಾಗಿ ತೊಗರಿ ಬೇಳೆ (Togari Bele) ಇಳುವರಿ ಕುಸಿದಿದೆ. ಇದರ ಪರಿಣಾಮ ತೊಗರಿ ಬೆಳೆಯ ದರ ಗಗನೆಕ್ಕೇರಿದೆ. ಮುಂದಿನ ದಿನಗಳಲ್ಲಿ ಸಹ ಊಹಿಸಲಾರದಷ್ಟು ತೊಗರಿ ಬೇಳೆ ದರದಲ್ಲಿ ಏರಿಕೆಯಾಗುವ ಲಕ್ಷಣವಿದೆ. ದೇಶಾದ್ಯಂತ ಮುಂಗಾರು ಮಳೆ ಸಂಪೂರ್ಣವಾಗಿ ಕೈ ಕೊಟ್ಟಿದೆ.
Back to Top News
Top
October 16, 2026 at 4:37 PM
ಎಲ್ ನಿನೋ ಎಫೆಕ್ಟ್ನಿಂದ ತೊಗರಿ ಬೇಳೆ ಇಳುವರಿ ಕುಂಠಿತ – ಬೆಲೆ ಗಗನಕ್ಕೆ
Public TV Kannada
Excerpt from Public TV Kannada.