ಭಾರತ ಕ್ರಿಕೆಟ್ ವಲಯದಲ್ಲಿ ಈಗ ಯಶಸ್ವಿ ಜೈಸ್ವಾಲ್ ಅವರ ಏಕದಿನ ತಂಡದ ಕಡೆಗಣನೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ನ್ಯೂಝಿಲೆಂಡ್ ಪ್ರವಾಸದ ಒಡಿಐ ಸರಣಿಯಿಂದ ಈ ಯುವ ದಾಂಡಿಗನನ್ನು ಹೊರಗಿಟ್ಟಿರುವುದಕ್ಕೆ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Back to Sports
Sports
October 20, 2026 at 5:54 AM
ಇದು ಅನ್ಯಾಯ… ಜೈಸ್ವಾಲ್ನ ಆಯ್ಕೆ ಮಾಡದಕ್ಕೆ ಅಶ್ವಿನ್ ಆಕ್ರೋಶ!
TV9 Kannada
Excerpt from TV9 Kannada.