ಮುಂಬೈ: ಇಂದಿನ ಡಿಜಿಟಲ್ ಯುಗದಲ್ಲಿ ಸೋಷಿಯಲ್ ಮೀಡಿಯಾ ಕೇವಲ ಮನರಂಜನೆಯ ಸಾಧನವಾಗಿ ಉಳಿದಿಲ್ಲ, ಬದಲಾಗಿ ಅದೊಂದು ಬಹುದೊಡ್ಡ ಆದಾಯದ ಮೂಲವಾಗಿ ಬದಲಾಗಿದೆ . ಇದಕ್ಕೆ ಒಂದು ಒಳ್ಳೇಯ ಉದಾಹರಣೆಯೆಂದರೆ ಮುಂಬೈ ಮೂಲದ ಯುವಕ ಶುಭ್ ಸಾರಂಗ್. ಹೌದು, ಬರೋಬ್ಬರಿ ಒಂದು ಲಕ್ಷ ರೂಪಾಯಿಯ ಬ್ರಾಂಡ್ ಡೀಲ್ ಸಿಕ್ಕ ಬಳಿಕ ತಮ್ಮ ಕಾರ್ಪೊರೇಟ್ ಉದ್ಯೋಗಕ್ಕೆ ಗುಡ್‌ಬೈ ಹೇಳಿರುವ ಇವರು,