ಸೋಷಿಯಲ್ ಮೀಡಿಯಾ ಲಿಂಕ್ಡ್‌ನಲ್ಲಿ ಕೆಲಸ ಹುಡುಕುವುದಕ್ಕೆ ಹಾಗೂ ಕೆಲಸ ಇದೆ ಅಂತ ತಿಳಿಸುವ ಸಾವಿರಾರು ಪೋಸ್ಟ್‌ಗಳು ದಿನ ನಿತ್ಯವೂ ಆಗುತ್ತದೆ. ಲಕ್ಷಾಂತರ ಜನ ತಮ್ಮ ವೃತ್ತಿ ಜೀವನದ ಮೈಲಿಗಲ್ಲು ಹಾಗೂ ತಮ್ಮ ಸಾಧನೆಗಳನ್ನು ಹಂಚಿಕೊಳ್ಳುವುದು ಇದೆ. ಕೆಲಸದಲ್ಲಿ ಸಿಕ್ಕ ಪ್ರಮೋಷನ್, ಹೊಸ ಅನುಭವಗಳನ್ನು ಜನ ಹಂಚಿಕೊಳ್ಳುತ್ತಾರೆ.
Back to Top News
Top
November 12, 2026 at 6:23 AM
LinkedIn Viral Post: “ನಾನು ಸಂತೋಷವಾಗಿದ್ದೇನೆ” ಕೆಲಸ ಇದ್ರೆ ಹೇಳಿ ಪ್ಲೀಸ್ ಎಂದ ಜೆನ್ ಜೀ ಯುವಕ, ಕಾಲೆಳೆದ ನೆಟ್ಟಿಗರು!
Oneindia Kannada
Excerpt from Oneindia Kannada.