ಸಿನಿಮಾ ಸೆನ್ಸಾರ್ ಪ್ರಮಾಣಪತ್ರಕ್ಕಾಗಿ ಕೊನೆ ಕ್ಷಣದಲ್ಲಿ ಬರುವ ಮನವಿಗಳಿಗೆ ಸಿಬಿಎಫ್‌ಸಿ ಬ್ರೇಕ್ ಹಾಕಿದೆ. ಇನ್ಮುಂದೆ ಸಂಪೂರ್ಣವಾಗಿ ಸಿದ್ಧಗೊಂಡ ಸಿನಿಮಾಗಳನ್ನು ಮಾತ್ರ ಪರಿಶೀಲಿಸಲಾಗುತ್ತದೆ. ರಫ್ ಕಟ್ ಅಥವಾ ಅರ್ಧಂಬರ್ಧ ಕೆಲಸದ ಸಿನಿಮಾಗಳನ್ನು ಬೋರ್ಡ್ ಸ್ವೀಕರಿಸುವುದಿಲ್ಲ.