ವಡೋದರಾ ಮುನ್ಸಿಪಲ್ ಕಮಿಷನರ್ ಸಲ್ಲಿಸಿರುವ ಹೊಸ ಪ್ರಸ್ತಾಪದ ಪ್ರಕಾರ, ಒಟ್ಟು 978 ಚದರ ಮೀಟರ್ ವಿಸ್ತೀರ್ಣದ ಜಾಗವನ್ನು ಯೂಸುಫ್ ಪಠಾಣ್ ಅವರಿಗೆ ನೀಡಲು ನಿರ್ಧರಿಸಲಾಗಿದೆ. ಇದನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. 500 ಚದರ ಮೀಟರ್ ಭೂಮಿಯನ್ನು ಪಠಾಣ್ ಅವರಿಗೆ ಉಡುಗೊರೆಯಾಗಿ (Gift) ನೀಡಲಾಗುತ್ತದೆ.