ಬೆಂಗಳೂರು: ಬರದ ಸಂಕಷ್ಟದಲ್ಲಿ ಇರುವ ರೈತರಿಗೆ ಕೊನೆಗೂ ಇಂದು (ನ.5) ರಾಜ್ಯ ಸರ್ಕಾರ (State Govt) ಪರಿಹಾರ ವಿತರಣೆ ಮಾಡಲಿದೆ. ವಿಧಾನಸೌಧದಲ್ಲಿ ಸಿಎಂ ಡಿಕೆ ಶಿವಕುಮಾರ್ (DK Shivakumar) ಅವರಿಂದು ಮಧ್ಯಂತರ ಬೆಳೆ ಪರಿಹಾರದ ಹಣ ಬಿಡುಗಡೆ ಮಾಡಲಿದ್ದು, ಮಧ್ಯಾಹ್ನ 12:30ಕ್ಕೆ ಪರಿಹಾರ ವಿತರಣೆಗೆ ಚಾಲನೆ ನೀಡಲಿದ್ದಾರೆ.
Back to Top News
Top
November 5, 2026 at 2:02 AM
ಬರದ ಸಂಕಷ್ಟದಲ್ಲಿರುವ ರೈತರಿಗೆ ಕೊನೆಗೂ ಪರಿಹಾರ – ಇಂದು ಡಿಕೆಶಿಯಿಂದ ಬೆಳೆ ಪರಿಹಾರ ಬಿಡುಗಡೆ
Public TV Kannada
Excerpt from Public TV Kannada.