ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ 5 ಪಂದ್ಯಗಳ ಟಿ20 ಸರಣಿಯ ಮೊದಲ ಟಿ20 ಪಂದ್ಯವು ಅಕ್ಟೋಬರ್ 22 ರಂದು ಕ್ರೈಸ್ಟ್‌ಚರ್ಚ್‌ನ ಹಾಗ್ಲಿ ಓವಲ್ ಮೈದಾನದಲ್ಲಿ ಮಧ್ಯಾಹ್ನ 12:30ಕ್ಕೆ (IST) ಆರಂಭವಾಗಲಿದೆ. ಈ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡದ ಬಗ್ಗೆ ಚರ್ಚಿಸೋಣ.
Back to Sports
Sports
October 21, 2026 at 5:37 PM
IND vs NZ: ವೈಭವ್, ಕುಲ್ದೀಪ್ ಔಟ್, ಭುವನೇಶ್ವರ್ ಇನ್! ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟಿ20ಗೆ ಭಾರತ ತಂಡ ಹೀಗಿರಲಿದೆ
News18 Kannada Sports
Excerpt from News18 Kannada Sports.