Can we eat curd in monsoon: ಮಳೆಗಾಲದಲ್ಲಿ ಮೊಸರು ತಿಂದರೆ ಶೀತ, ಕೆಮ್ಮು ಬರುತ್ತದೆ ಎಂದು ಅನೇಕರು ಅದನ್ನು ಮುಟ್ಟುವುದೇ ಇಲ್ಲ. ಅದರಲ್ಲೂ ಫ್ರಿಡ್ಜ್ನಲ್ಲಿಟ್ಟ ಮೊಸರನ್ನು ಹಾಗೆಯೇ ತಿನ್ನುವುದು ಎಷ್ಟು ಸರಿ? ಮಳೆಗಾಲದಲ್ಲಿ ಮೊಸರು ಸೇವಿಸಬಹುದಾ? ಈ ಬಗ್ಗೆ ತಜ್ಞ ವೈದ್ಯರು ನೀಡಿರುವ ಮಹತ್ವದ ಸಲಹೆ ಇಲ್ಲಿದೆ.
Back to Lifestyle
Lifestyle
October 17, 2026 at 10:09 AM
ಫ್ರಿಡ್ಜ್ನಿಂದ ತೆಗೆದ ತಕ್ಷಣ ಮೊಸರು ತಿಂತೀರಾ? ಮಳೆಗಾಲದಲ್ಲಿ ಮೊಸರು ಸೇವಿಸುವವರು ಈ ವಿಷ್ಯ ತಿಳೀಲೇಬೇಕು!
Asianet Suvarna Lifestyle
Excerpt from Asianet Suvarna Lifestyle.