ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡುವಂತೆ ಪುನರುಚ್ಚರಿಸಿದ್ದಾರೆ. "8 ಜಾಗತಿಕ ಯುದ್ಧಗಳನ್ನು ನಿಲ್ಲಿಸಿದ್ದೇನೆ, ನನಗಿಂತ ಅರ್ಹರು ಯಾರು ಇಲ್ಲ" ಎಂದು ಹೇಳಿದ್ದಾರೆ. ಪ್ರಶಸ್ತಿ ನೀಡದಿದ್ದರೆ ನೊಬೆಲ್ ಸಮಿತಿಗೆ ಅಪಖ್ಯಾತಿ ಎಂದು ವಾದಿಸಿದ್ದಾರೆ.