ಇಂದಿನ ಮಕ್ಕಳ ಫ್ಯಾಷನ್ ಜಗತ್ತು ವೇಗವಾಗಿ ಬದಲಾಗುತ್ತಿದೆ. ಟೈಟ್ ಬಟ್ಟೆಗಳ ಬದಲು, ಆರಾಮದಾಯಕ ಹಾಗೂ ಸ್ಟೈಲಿಶ್ ಆಗಿರುವ ಸ್ಟ್ರೀಟ್‌ವೇರ್ ಮತ್ತು ಲೂಸ್-ಫಿಟ್ ಬಟ್ಟೆಗಳನ್ನೇ ಹುಡುಗರು ಹೆಚ್ಚು ಇಷ್ಟಪಡುತ್ತಿದ್ದಾರೆ. 2026ರ ಟ್ರೆಂಡಿಂಗ್‌ನಲ್ಲಿರುವ ಟಾಪ್ 5 ಬಟ್ಟೆಗಳ ಬಗ್ಗೆ ಇಲ್ಲಿದೆ ಮಾಹಿತಿ.