ಟಿಕ್‌ಟಾಕ್ ಮತ್ತು ಯೂಟ್ಯೂಬ್ ಮೂಲಕ ಜನಪ್ರಿಯತೆ ಪಡೆದ ಮಿಸ್ಟರ್ ಫೈಜು ಅವರು ಸೌದಿ ಅರೇಬಿಯಾದ ಮದೀನಾದಲ್ಲಿ ತಾನ್ಯಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಮದುವೆಯ ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಅಭಿಮಾನಿಗಳ ಆಶೀರ್ವಾದ ಪಡೆದಿದ್ದಾರೆ.
Back to Entertainment
Entertainment
October 10, 2026 at 2:01 PM
ಯೂಟ್ಯೂಬ್ನಿಂದ ಕೋಟ್ಯಾದಿಪತಿ ಆದ, ಗೊಂಬೆಯಂಥ ಹುಡುಗಿನ ಫಾರಿನ್ಗೆ ಕರೆದುಕೊಂಡು ಹೋಗಿ ಮದ್ವೆ
Asianet Suvarna Entertainment
Excerpt from Asianet Suvarna Entertainment.