ಅಂಗಡಿಗಳಲ್ಲಿ ಸಿಗುವ ಮಜ್ಜಿಗೆ ಮೆಣಸಿನಕಾಯಿಯನ್ನು ಖರೀದಿಸುವ ಬದಲು ಮನೆಯಲ್ಲೇ ಕಡಿಮೆ ಖರ್ಚಿನಲ್ಲಿ ಮಾಡಬಹುದು. ಸರಿಯಾದ ವಿಧಾನದಲ್ಲಿ ಮಾಡಿದರೆ ಇದರ ರುಚಿ ಮತ್ತು ಕ್ರಿಸ್ಪಿನ್ಸ್ ಬಹಳ ದಿನಗಳವರೆಗೆ ಕಾಪಾಡಿಕೊಳ್ಳಬಹುದು.