ಸಂವತ್ಸರ: ಪರಾಭವನಾಮ ಅಯನ: ದಕ್ಷಿಣಾಯಣ ಋತು: ಶರತ್ ಮಾಸ: ಆಶ್ವಯುಜ ಪಕ್ಷ: ಶುಕ್ಲ ತಿಥಿ: ಷಷ್ಠೀ, ನಕ್ಷತ್ರ : ಮೂಲಾ ರಾಹುಕಾಲ: 10 : 40 – 12 : 09 ಗುಳಿಕಕಾಲ: 7 : 42 – 9 : 11 ಯಮಗಂಡಕಾಲ: 3 : 07 – 4 : 36 ಮೇಷ: ಆದಾಯವು ತಕ್ಕಮಟ್ಟಿಗಿರುತ್ತದೆ, ವಿದ್ಯಾರ್ಥಿಗಳಿಗೆ ಫಲಿತಾಂಶಗಳಲ್ಲಿ ಹಿನ್ನಡೆ, ಸಂಗಾತಿಯಿಂದ ಆರ್ಥಿಕ ಸಮಸ್ಯೆ ಪರಿಹಾರ.
Back to Top News
Top
October 15, 2026 at 11:30 PM
ದಿನ ಭವಿಷ್ಯ: 16-10-2026
Public TV Kannada
Excerpt from Public TV Kannada.