ಹೆವಿ ಡಿಸೈನ್ ಇಯರ್ ರಿಂಗ್ಸ್ ನಿಮ್ಮ ಲುಕ್ ಅನ್ನು ಮತ್ತಷ್ಟು ಗ್ರ್ಯಾಂಡ್ ಆಗಿ ಕಾಣುವಂತೆ ಮಾಡುತ್ತವೆ. ಮದುವೆ, ಹಬ್ಬಗಳು ಹಾಗೂ ವಿಶೇಷ ಸಮಾರಂಭಗಳಿಗೆ ಹೇಳಿ ಮಾಡಿಸಿದಂತಹ ಆಕರ್ಷಕ ಕಿವಿಯೋಲೆಗಳ ಡಿಸೈನ್ಸ್ ಇಲ್ಲಿವೆ. ಒಮ್ಮೆ ಕಣ್ಣಾಡಿಸಿ.