First Indian Actor Who Charge 1 Crore: ಇಂದು, ಪ್ರಮುಖ ಭಾರತೀಯ ಸಿನಿಮಾ ನಟರು ಒಂದು ಚಿತ್ರಕ್ಕೆ 100 ರಿಂದ 250 ಕೋಟಿ ರೂಪಾಯಿಗಳವರೆಗೆ ಭಾರಿ ಸಂಭಾವನೆ ಪಡೆಯುತ್ತಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ 1000 ಕೋಟಿ ರೂಪಾಯಿಗಳನ್ನು ತಲುಪುವುದು ಸಾಮಾನ್ಯವಾಗಿದೆ.