– ಇಸ್ರೇಲ್, ಅಮೆರಿಕನ್ನರು ಸಂಚರಿಸುವ ವಿಮಾನಗಳ ಮೇಲೆ ಇದೇ ರೀತಿಯ ದಾಳಿಗೆ ಅಲ್ ಖೈದಾ ಕರೆ ದುಬೈ: ಫ್ಲೈದುಬೈ ವಿಮಾನ ಹೈಜಾಕ್ ಮಾಡಿ ಪತನಗೊಳಿಸಲು ಯತ್ನಿಸಿದ ಘಟನೆಯನ್ನು ಉಗ್ರ ಸಂಘಟನೆ ಅಲ್ ಖೈದಾ ಶ್ಲಾಘಿಸಿದೆ. ಇಸ್ರೇಲ್, ಅಮೆರಿಕನ್ನರು ಸಂಚರಿಸುವ ವಿಮಾನಗಳ ಮೇಲೆ ಇದೇ ರೀತಿಯ ದಾಳಿಗೆ ಅಲ್ ಖೈದಾ ಕರೆ ನೀಡಿದೆ.
Back to Top News
Top
October 4, 2026 at 7:04 AM
ಫ್ಲೈದುಬೈ ಘಟನೆ ಶ್ಲಾಘಿಸಿದ ಅಲ್ ಖೈದಾ; ದುಷ್ಟ ಅಮೆರಿಕ ಅಂತ್ಯವಾಗಲಿದೆ ಎಂದು ಸಂದೇಶ
Public TV Kannada
Excerpt from Public TV Kannada.