ಬೆಂಗಳೂರು: ರಾಜಧಾನಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ(Bengaluru Airport) ಭಾನುವಾರ ಇಂಡಿಗೋ ವಿಮಾನವೊಂದು ಲ್ಯಾಂಡಿಂಗ್(Landing) ಆಗುವ ವೇಳೆ ಅದರ ಹಿಂಭಾಗವು ರನ್‌ವೇಗೆ ತಾಗಿದ (Tail Strike) ಘಟನೆ ನಡೆದಿದೆ.