ಭಾರತೀಯರು ಪಾಸ್‌ಪೋರ್ಟ್ ಇಲ್ಲದೆಯೂ ನೇಪಾಳ ದೇಶಕ್ಕೆ ಭೇಟಿ ನೀಡಬಹುದು. ಅಲ್ಲಿಗೆ ಹೋಗಲು ಕೆಲವು ಅಗತ್ಯ ದಾಖಲೆಗಳು ಮತ್ತು ಪ್ರಯಾಣದ ನಿಯಮಗಳನ್ನು ತಿಳಿದುಕೊಂಡರೆ ಸಾಕು. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.