ಜಿನೀವಾ: ಎಸ್‌ಐಆರ್‌ (SIR) ಸಂಬಂಧ ಕೇಂದ್ರ ಚುನಾವಣಾ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆ ವಿಷಯ ವಿಶ್ವಸಂಸ್ಥೆಯ (UN) ಸಾಮಾನ್ಯ ಸಭೆಯಲ್ಲೂ ಪ್ರಸ್ತಾಪವಾಗಿದೆ. ಭಾರತದಲ್ಲಿ ಧ್ವನಿ ಎತ್ತುವ ಯುವಜನತೆ ಪ್ರತೀಕಾರ ಅಥವಾ ಕಳಂಕವನ್ನು ಎದುರಿಸುತ್ತಿದ್ದಾರೆ ಅಂತ ವಿಶ್ವಸಂಸ್ಥೆಯ ವಿಶೇಷ ವರದಿಗಾರ್ತಿ ಜಿನಾ ರೊಮೆರೊ ಆರೋಪ…