ಅಮೆರಿಕದಲ್ಲಿ ಡೀಸೆಲ್ ಬೆಲೆ ಇಳಿಸುವ ಉದ್ದೇಶದಿಂದ ರಷ್ಯಾದಿಂದ ಲಕ್ಷಾಂತರ ಟನ್ ಇಂಧನ ಪೂರೈಕೆಗೆ ಒಪ್ಪಂದವಾಗಿದೆ ಎಂದು ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಆದರೆ, ರಷ್ಯಾಕ್ಕೆ ಆದಾಯ ಹೆಚ್ಚಿಸುವ ಈ ಕ್ರಮವು ಯುದ್ಧಕ್ಕೆ ನೆರವಾಗಬಹುದು ಎಂದು ಉಕ್ರೇನ್ ಆಕ್ರೋಶ ವ್ಯಕ್ತಪಡಿಸಿದೆ.
Back to Top News
Top
October 10, 2026 at 3:56 AM
ರಷ್ಯಾದಿಂದ ಡೀಸೆಲ್ ಖರೀದಿಗೆ ಟ್ರಂಪ್ ಒಪ್ಪಂದ: ಉಕ್ರೇನ್ ಕೆಂಡಾಮಂಡಲ, ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ!
TV9 Kannada
Excerpt from TV9 Kannada.