ಒಟಿಟಿ ಪ್ರೇಕ್ಷಕರಿಗೆ ‘ಅಗಾಧ’ ಚಿತ್ರವು ರೋಚಕ ಅನುಭವ ನೀಡುತ್ತಿದೆ. ಸೂಪರ್ ನ್ಯಾಚುರಲ್ ಹಾರರ್ ಕಥಾಹಂದರದ ಈ ಸಿನಿಮಾಗೆ ಎಂ.ಎಸ್. ರಾಜು ಅವರು ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಚಿತ್ರದಲ್ಲಿ ಕಾಮಾಕ್ಷಿ ಭಾಸ್ಕರ್ಲ ಅವರು ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ತೆಲುಗಿನ ಈ ಚಿತ್ರವನ್ನು ಕನ್ನಡದಲ್ಲೂ ವೀಕ್ಷಿಸಬಹುದು.