ಒಂದು ಹಂತದಲ್ಲಿ ಸೌಂದರ್ಯ ತನ್ನನ್ನು ಮೀರಿಸಿದ್ದಾರೆ ಎಂದು ರಮ್ಯಾ ಕೃಷ್ಣನ್ ಹೇಳಿಕೊಂಡಿದ್ದಾರೆ. ಅಂಥ ಸೌಂದರ್ಯ ನಾಯಕಿಯಾಗಿರುವ ಸಿನಿಮಾದಲ್ಲಿ ತಾನು ನೆಗೆಟಿವ್ ರೋಲ್‌ನಲ್ಲಿ ನಟಿಸಬಾರದು ಅಂದುಕೊಂಡಿದ್ದಾಗಿ ರಮ್ಯಾ ಕೃಷ್ಣನ್ ರಿವೀಲ್ ಮಾಡಿದ್ದಾರೆ.
Back to Entertainment
Entertainment
November 23, 2026 at 3:05 PM
ನನ್ನನ್ನು ಮೀರಿಸುತ್ತಿದ್ದ ಸೌಂದರ್ಯ ಜೊತೆ ಆ ಸಿನಿಮಾ ಮಾಡಬಾರದು ಅಂದುಕೊಂಡಿದ್ದೆ: ರಮ್ಯಾ ಕೃಷ್ಣನ್
Asianet Suvarna Entertainment
Excerpt from Asianet Suvarna Entertainment.