ಬೆಂಗಳೂರು: 2019ರ ಭೀಕರ ಪ್ರವಾಹಕ್ಕೆ ಕರ್ನಾಟಕದ ಆ ಸರ್ಕಾರಿ ಶಾಲೆಯ ಕಟ್ಟಡ ಸಂಪೂರ್ಣವಾಗಿ ಹಾಳಾಗಿತ್ತು. 500ಕ್ಕೂ ಹೆಚ್ಚು ಮಕ್ಕಳ ಭವಿಷ್ಯ ಅತಂತ್ರವಾಗಿತ್ತು. ಆದರೆ, ಇಂದು ಅದೇ ಶಾಲೆಯಲ್ಲಿ 1,000ಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಇಡೀ ಜಿಲ್ಲೆಗೇ ಅದೊಂದು ಮಾದರಿ ಶಾಲೆಯಾಗಿದೆ.
Back to Top News
Top
October 4, 2026 at 12:58 PM
Inspiring Story: 2019ರ ಪ್ರವಾಹದಲ್ಲಿ ಹಾಳಾಗಿದ್ದ ಕರ್ನಾಟಕದ ಸರ್ಕಾರಿ ಶಾಲೆಗೆ ಮರುಜೀವ ನೀಡಿದ ಅಮೆರಿಕಾದ ಟೆಕ್ಕಿಗಳು
Oneindia Kannada
Excerpt from Oneindia Kannada.