ಕ್ರಿಕೆಟಿಗ ಸಂಜು ಸ್ಯಾಮ್ಸನ್ ಸೂಪರ್‌ಸ್ಟಾರ್ ರಜನಿಕಾಂತ್ ಅವರ 'ಜೈಲರ್ 2' ಸಿನಿಮಾ ವೀಕ್ಷಿಸಲು ಇಡೀ ಚಿತ್ರಮಂದಿರವನ್ನೇ ಬುಕ್ ಮಾಡಿದ್ದಾರೆ. ಪತ್ನಿ, ಸ್ನೇಹಿತರು ಹಾಗೂ ಟೀಮ್ ಇಂಡಿಯಾ ಸಿಬ್ಬಂದಿಯೊಂದಿಗೆ 'ತಲೈವಾ' ಸಿನಿಮಾ ನೋಡಲು ಸಿದ್ಧರಾಗಿದ್ದಾರೆ.