Meghana Raj: ಹೊಸ ತಲೆಮಾರಿನ ಪ್ರತಿಭೆಗಳನ್ನು ಮುಕ್ತವಾಗಿ ಪ್ರೋತ್ಸಾಹಿಸುವ ಮೂಲಕ ನಟಿ ಮೇಘನಾ ರಾಜ್ ಮತ್ತೊಮ್ಮೆ ತಮ್ಮ ದೊಡ್ಡ ಗುಣ ಮೆರೆದಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಯುವ ತಾರೆ ಮಮಿತಾ ಬೈಜು ಅವರ ಸಹಜ ಅಭಿನಯವನ್ನು ಕೊಂಡಾಡಿರುವ ಅವರು, ತಮ್ಮ ಮೊದಲ ಚಿತ್ರದ ಸಹ-ನಟ ಶ್ರೀರಾಮ್ ಗಳಿಸಿರುವ ಅಭೂತಪೂರ್ವ ಗೆಲುವಿಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
Back to Entertainment
Entertainment
November 12, 2026 at 9:23 AM
ಮಮಿತಾ, ಶ್ರೀರಾಮ್ ಅವರನ್ನು ಕೊಂಡಾಡಿದ ಮೇಘನಾ ರಾಜ್.. "ಆ ಪಾತ್ರ ಮಾಡೋಕೆ ನನಗೂ ಸಾಧ್ಯವಿಲ್ಲವೇನೋ" ಎಂದಿದ್ದೇಕೆ?
Asianet Suvarna Entertainment
Excerpt from Asianet Suvarna Entertainment.