ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಪುರುಷರ ಆಯ್ಕೆ ಸಮಿತಿಯಲ್ಲಿ ದೊಡ್ಡ ಬದಲಾವಣೆ ಮಾಡಿದ್ದು, ಮಾಜಿ ಎಡಗೈ ಸ್ಪಿನ್ನರ್ ಪ್ರಜ್ಞಾನ್ ಓಜಾ ಅವರನ್ನು ಹೊಸ ಮುಖ್ಯ ಆಯ್ಕೆಗಾರರಾಗಿ (Chief Selector) ನೇಮಕ ಮಾಡಿದೆ.
Back to Sports
Sports
October 19, 2026 at 11:30 AM
BCCI Chief Selector: ಟೀಮ್ ಇಂಡಿಯಾಗೆ ಹೊಸ ಚೀಫ್ ಸೆಲೆಕ್ಟರ್ ನೇಮಕ! ಅಗರ್ಕರ್ ಸ್ಥಾನಕ್ಕೆ ಮಾಜಿ ಸ್ಪಿನ್ನರ್ ಆಯ್ಕೆ ಮಾಡಿದ ಬಿಸಿಸಿಐ
News18 Kannada Sports
Excerpt from News18 Kannada Sports.