ಬೆಂಗಳೂರಿನ ಕೋರಮಂಗಲದಲ್ಲಿ ದಿನಸಿ ಪ್ಯಾಕಿಂಗ್ ಕೆಲಸ ಮಾಡುತ್ತಿದ್ದಾಗ, ಟೀ ಬ್ರೇಕ್ ಸಮಯದಲ್ಲಿ ರಸ್ತೆಯ ಆಚೆಗಿದ್ದ ಪ್ರತಿಷ್ಠಿತ ಬಿಡಿಒ (BDO) ಆಫೀಸ್‌ ನೋಡುತ್ತಾ "ಒಂದು ದಿನ ನಾನು ಇಲ್ಲಿ ಕೆಲಸ ಮಾಡಲು ಸಾಧ್ಯವೇ?" ಎಂದು ಕನಸು ಕಾಣುತ್ತಿದ್ದ ಯುವಕ, ಕೇವಲ ಆರು ತಿಂಗಳಲ್ಲಿ ಅದೇ ಕಚೇರಿಯ ಉದ್ಯೋಗಿಯಾಗಿ ಸೇರಿಕೊಂಡಿದ್ದಾನೆ ಎಂದರ ನೀವು ನಂಬುತ್ತೀರಾ?.