ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ (Tiger Shroff) ಮೇಲೆ ಭಾನುವಾರ ಸಂಜೆ ಮುಂಬೈನ ಜುಹು ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯು ದೇಶವ್ಯಾಪಿ ಸದ್ದು ಮಾಡುತ್ತಿದೆ. ಈ ದಾಳಿಯು ಇಡೀ ಬಾಲಿವುಡ್ ಅನ್ನೇ ಮತ್ತೆ ನಡುಗಿಸಿದೆ. ಈ ಗುಂಡಿನ ದಾಳಿಯಲ್ಲಿ ನಟ ಟೈಗರ್ ಶ್ರಾಫ್ ಬಲಗೈ ಹಾಗೂ ಎದೆ ಭಾಗಕ್ಕೆ ಗಾಯಗಳಾಗಿದೆ.
Back to Top News
Top
October 19, 2026 at 8:49 AM
4 ವರ್ಷಗಳಲ್ಲಿ ಸಲ್ಮಾನ್ ಖಾನ್, ದಿಶಾ ಪಟಾನಿ ಸೇರಿ 8 ಸೆಲೆಬ್ರಿಟಿಗಳ ಮೇಲೆ ಶೂಟೌಟ್!
Public TV Kannada
Excerpt from Public TV Kannada.