ವರ್ಲ್ಡ್ ಸ್ಕಿಲ್ಸ್ ಸ್ಪರ್ಧೆಯಲ್ಲಿ ವಿಜೇತರಾದ ಟೀಮ್ ಇಂಡಿಯಾ ಪ್ರತಿನಿಧಿಗಳನ್ನು ಪ್ರಧಾನಿ ಮೋದಿ ಭೇಟಿಯಾಗಿ ಅಭಿನಂದಿಸಿದರು. ಈ ವೇಳೆ ಬೆಂಗಳೂರಿನ ಸ್ಪರ್ಧಿ ಸ್ಮೃತಿ ನಂಬಿಯಾರ್ ಬಳಿ ಕರ್ನಾಟಕದ 'ಗಿರೀಶ್ ಬೇಕರಿ' ಬಗ್ಗೆ ಮೋದಿ ಕೇಳಿದ ಪ್ರಶ್ನೆ ಇದೀಗ ವೈರಲ್ ಆಗಿದೆ. ಭಾರತವು ಈ ಸ್ಪರ್ಧೆಯಲ್ಲಿ 6 ಬೆಳ್ಳಿ ಹಾಗೂ 20 ಅತ್ಯುತ್ತಮ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.
Back to Lifestyle
Lifestyle
October 9, 2026 at 4:36 PM
ಕರ್ನಾಟಕದ 'ಗಿರೀಶ್ ಬೇಕರಿ' ನೆನೆದ ಪ್ರಧಾನಿ ನರೇಂದ್ರ ಮೋದಿ: ಗೂಗಲ್ನಲ್ಲಿ ಹುಡುಕಾಟ ಶುರು
Asianet Suvarna Lifestyle
Excerpt from Asianet Suvarna Lifestyle.