ಸ್ಟಾರ್ ನಟ ಹಾಗೂ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಅವರ ಮೂರನೇಯ ಮದುವೆ ಕೂಡ ಮುರಿದು ಬಿದ್ದಿದೆ. ನಿನ್ನೆ ರಾತ್ರಿ 11 ಗಂಟೆಗೆ ಅನ್ನಾ ಲೆಝಿನೋವಾ ಅವರು ವಿಚ್ಛೇದನದ ಘೋಷಣೆ ಮಾಡಿದ್ದಾರೆ. ಅನ್ನಾ ಲೆಝಿನೋವಾ ಯಾರು? ಆಕೆಯ ಆಸ್ತಿ ಸಾವಿರಾರು ಕೋಟಿನಾ? 13 ವರ್ಷಗಳ ದಾಂಪತ್ಯ ಕೊನೆಗೊಂಡಿದ್ದು ಯಾಕೆ?