ಬೆಳಗಾವಿ: ₹32 ಲಕ್ಷ ದುರ್ಬಳಕೆ ಪ್ರಕರಣ ಗಂಭೀರವಾಗಿ ಪರಿಗಣಿಸಿರುವ ಇಲ್ಲಿನ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ (ಕೆಆರ್‌ಸಿಯು), ಫೊರೆನ್ಸಿಕ್ ಅಡಿಟ್ (ವಿಧಿವಿಜ್ಞಾನ ಲೆಕ್ಕ ಪರಿಶೋಧನೆ) ಮಾಡಿಸಲು ಮುಂದಾಗಿದೆ.
Back to Top News
Top
September 21, 2026 at 3:03 AM
ಚನ್ನಮ್ಮ ವಿವಿ | 32 ಲಕ್ಷ ದುರ್ಬಳಕೆ: ವಿಧಿವಿಜ್ಞಾನ ಲೆಕ್ಕ ಪರಿಶೋಧನೆಗೆ ಸಿದ್ಧತೆ
Prajavani