ಶಾರುಖ್ ಖಾನ್ ನಟಿಸಿರುವ ‘ಕಿಂಗ್’ ಸಿನಿಮಾನಲ್ಲಿ ಶಾರುಖ್ ಖಾನ್ ಜೊತೆಗೆ ಅವರ ಪುತ್ರಿ ಸುಹಾನಾ ಖಾನ್ ಸಹ ಮುಖ್ಯವಾದ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ಸಿನಿಮಾ ಅನ್ನು ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡಿದ್ದು, ಶಾರುಖ್ ಖಾನ್ ಅವರು ತಮ್ಮದೇ ನಿರ್ಮಾಣ ಸಂಸ್ಥೆಯ ಮೂಲಕ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಿನಿಮಾದ ರಿಲೀಸ್ಗೆ ಇನ್ನೂ ಒಂದು ತಿಂಗಳಿಗೂ ಹೆಚ್ಚು ಸಮಯ ಇದೆ.
Back to Entertainment
Entertainment
November 3, 2026 at 7:45 AM
‘ಕಿಂಗ್’ ಬಿಡುಗಡೆಗೆ ತಿಂಗಳಿರುವಾಗಲೇ 665 ಕೋಟಿ ಡೀಲ್ ಕುದುರಿಸಿಕೊಂಡ ಶಾರುಖ್ ಖಾನ್
TV9 Kannada
Excerpt from TV9 Kannada.