ಕಾಕ್‌ಪಿಟ್‌ನಲ್ಲಿ ಇರಿತಕ್ಕೊಳಗಾಗಿಯೂ ಸಮಯಪ್ರಜ್ಞೆಯಿಂದ ಓಮನ್ ಮೂಲದ ಕೋ-ಪೈಲಟ್ ವಿಮಾನ ಪತನಗೊಳಿಸಲು ನಡೆಸಿದ್ದ ಭೀಕರ ಸಂಚನ್ನು ವಿಫಲಗೊಳಿಸಿದ ಭಾರತೀಯ ಸಾಹಸಿ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಛಾರ್ ಅವರ ಅದಮ್ಯ ಶೌರ್ಯಕ್ಕೆ ಗುಜರಾತ್ ಸರ್ಕಾರ ಗೌರವ ಸಲ್ಲಿಸಿದೆ.