ವಿದೇಶ ಪ್ರವಾಸದ ಕನಸು ಕಾಣುತ್ತಿರುವವರಿಗೆ IRCTC ವಿಶೇಷ ಬಾಲಿ ಟೂರ್ ಪ್ಯಾಕೇಜ್ ಪರಿಚಯಿಸಿದೆ. 5 ರಾತ್ರಿ ಮತ್ತು 6 ದಿನಗಳ ಈ ಪ್ರವಾಸದಲ್ಲಿ ಫ್ಲೈಟ್, ಹೋಟೆಲ್, ಊಟ, ಸ್ಥಳೀಯ ಸಾರಿಗೆ ಹಾಗೂ ಬಾಲಿಯ ಪ್ರಮುಖ ಪ್ರವಾಸಿ ತಾಣಗಳ ವೀಕ್ಷಣೆ ಸೇರಿವೆ. ಬೆಲೆ ಕೂಡ ಅತ್ಯಂತ ಕಡಿಮೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಿರಿ.
Back to Lifestyle
Lifestyle
November 9, 2026 at 4:00 PM
ಬಾಲಿ ಪ್ರವಾಸಕ್ಕೆ IRCTCಯಿಂದ ಭರ್ಜರಿ ಆಫರ್! 1 ಲಕ್ಷಕ್ಕೂ ಕಡಿಮೆ ಬಜೆಟಲ್ಲಿ 6 ದಿನಗಳ ಟೂರ್ ಪ್ಯಾಕೇಜ್
Asianet Suvarna Lifestyle
Excerpt from Asianet Suvarna Lifestyle.