ಭಾರತ-ಪಾಕಿಸ್ತಾನ ಉದ್ವಿಗ್ನತೆಯ ನಡುವೆಯೂ, ನವೆಂಬರ್ 20-22ರಂದು ದೆಹಲಿಯಲ್ಲಿ ನಡೆಯುವ SCO ಸಾಂಸ್ಕೃತಿಕ ಸಂವಾದ ವೇದಿಕೆಗೆ ಭಾರತವು ಪಾಕಿಸ್ತಾನಕ್ಕೆ ಆಹ್ವಾನ ನೀಡಿದೆ. ಎಸ್ಸಿಒ ಸದಸ್ಯ ರಾಷ್ಟ್ರಗಳ ನಡುವೆ ಸಾಂಸ್ಕೃತಿಕ ಸಂಬಂಧಗಳನ್ನು ಬಲಪಡಿಸುವುದು ಇದರ ಮುಖ್ಯ ಉದ್ದೇಶ.
Back to Top News
Top
October 28, 2026 at 8:17 AM
ಭಾರತ–ಪಾಕ್ ಉದ್ವಿಗ್ನತೆಯ ನಡುವೆಯೇ ಮಹತ್ವದ ಬೆಳವಣಿಗೆ: ಎಸ್ಸಿಒ ಸಭೆಗೆ ಪಾಕಿಸ್ತಾನಕ್ಕೂ ಆಹ್ವಾನ
TV9 Kannada
Excerpt from TV9 Kannada.