ನವದೆಹಲಿ: ಭಾರತೀಯ ಚುನಾವಣಾ ಆಯೋಗದ (ECI) ಆಡಳಿತ ವಿರುದ್ಧ ಅಪಸ್ವರ ಕೇಳಿ ಬರುತ್ತಿದ್ದ ಬೆನ್ನಲ್ಲೆ ಉಪ ಚುನಾವಣಾ ಆಯುಕ್ತರ (DEC) ಹುದ್ದೆಗೆ 2010ರ ಬ್ಯಾಚ್‌ನ ಐಎಎಸ್ (IAS) ಅಧಿಕಾರಿ ಪ್ರಕಾಶ್ ರಾಜ್‌ಪುರೋಹಿತ್ ಅವರನ್ನು ನೇಮಿಸಲಾಗಿದೆ. ಶನಿವಾರ ಕೇಂದ್ರ ಸಚಿವ ಸಂಪುಟದ ನೇಮಕಾತಿ ಸಮಿತಿಯು ಹುದ್ದೆಗೆ ನಿಯೋಜಿಸಿದೆ.
Back to Top News
Top
October 12, 2026 at 9:59 AM
ECI ಉಪ ಚುನಾವಣಾ ಆಯುಕ್ತರಾಗಿ 'ಪ್ರಕಾಶ್ ರಾಜ್‌ಪುರೋಹಿತ್' ನೇಮಕ: ಯಾರಿವರು? ಇವರ ಹಿನ್ನೆಲೆ ಏನು?
Oneindia Kannada
Excerpt from Oneindia Kannada.