Gold Silver Price Fall: ಚಿನ್ನ, ಬೆಳ್ಳಿ ಮಾರುಕಟ್ಟೆಯಲ್ಲಿ ಕೋಲಾಹಲವಾಗಿದ್ದು, ಬಂಗಾರ ಪ್ರಿಯರಿಗೆ ಇದು ಬಿಗ್ ಜಾಕ್ ಪಾಟ್ ಆಗಿದೆ. ಅಕ್ಟೋಬರ್​​ ತಿಂಗಳಿನಲ್ಲಿ ಚಿನ್ನದ ಬೆಲೆಯಲ್ಲಿ ಭರ್ಜರಿ ಕುಸಿತವಾಗಿದ್ದು, ನವೆಂಬರ್ ತಿಂಗಳಲ್ಲೂ ಭಾರೀ ಇಳಿಕೆ ಆಗುತ್ತಾ ಚಿನ್ನದ ರೇಟ್? ಈಗ 10 ಗ್ರಾಂ ಚಿನ್ನದ ರೇಟ್​ ಎಷ್ಟಿದೆ?