ನಾಲ್ವರು ನಿರ್ದೇಶಕರು ಮತ್ತು ನಾಲ್ವರು ನಟಿಯರು ಒಟ್ಟಾಗಿ ತಯಾರಿಸಿರುವ ವಿಭಿನ್ನ ಕಂಟೆಂಟ್ ಒರಿಯಂಟೆಡ್ ‘ನಾಕು ತಂತಿ’ ಚಿತ್ರದ ಟೀಸರ್ ಅನ್ನು ಇತ್ತೀಚೆಗೆ ನಾಲ್ವರು ಯುವ ಪತ್ರಕರ್ತೆಯರು ಅದ್ಧೂರಿಯಾಗಿ ಅನಾವರಣಗೊಳಿಸಿದ್ದು, ಸ್ಯಾಂಡ್‌ವುಡ್ ವಲಯದಲ್ಲಿ ಈ ಸಿನಿಮಾದ ಬಗ್ಗೆ ಭಾರಿ ಕುತೂಹಲ ಮೂಡಿದೆ. ಸಿನಿಮಾ ರಿಲೀಸ್ಗಾಗಿ ಫ್ಯಾನ್ಸ್ ಕಾದಿದ್ದಾರೆ.
Back to Entertainment
Entertainment
October 13, 2026 at 6:31 AM
‘ನಾಕುತಂತಿ’ ಚಿತ್ರದಲ್ಲಿ ಖುಷಿ ರವಿ, ಸಂಗೀತಾ ಭಟ್, ರೋಷಿಣಿ, ಸಿಂಧು; ಗಮನ ಸೆಳೆದ ಟೀಸರ್
TV9 Kannada
Excerpt from TV9 Kannada.