ಡಾ.ರಾಜ್ ಕುಮಾರ್ ಜೀವನ ಚೈತ್ರ ಸಿನಿಮಾ ಸೂಪರ್ ಹಿಟ್ ಮೂವಿ. ಉದಯಶಂಕರ್ ಬರೆದ 30 ಕತೆಗಳನ್ನು ಡಾ.ರಾಜ್ ತಿರಸ್ಕರಿಸಿದ್ದರು. ದೇವಸ್ಥಾನದಲ್ಲಿ ನಡೆದ ಒಂದು ಘಟನೆಯಿಂದ ಜೀವನ ಚೈತ್ರಿ ಸಿನಿಮಾ ಹುಟ್ಟಿಕೊಂಡಿತು. ಬಳಿಕ ಇತಿಹಾಸ ನಿರ್ಮಿಸಿದೆ.
Back to Entertainment
Entertainment
November 17, 2026 at 11:25 AM
₹25 ಲಕ್ಷ ಬಜೆಟ್ನಲ್ಲಿ 8 ಕೋಟಿ ಗಳಿಕೆ, ಆತಂಕದ ಘಟನೆಯಿಂದ ಹುಟ್ಟಿದ ರಾಜ್ ಈ ಸಿನಿಮಾ ಸೂಪರ್ ಹಿಟ್
Asianet Suvarna Entertainment
Excerpt from Asianet Suvarna Entertainment.